ಅವಿಭಕ್ತ ಕುಟುಂಬವಾಗಿದ್ದ ನಟ ಸಾರ್ವಭೌಮ ಅಣ್ಣಾವ್ರ ಸಂಪತ್ತು ವಿಭಜನೆಯಾಗಿದ್ದು, ತಮ್ಮ ಐದು ಮಕ್ಕಳಿಗೆ ಸರಿ ಸಮವಾಗಿ ಹಂಚಿಕೆ ಮಾಡಲಾಗಿದೆ. ಚಾಮರಾಜ ನಗರದ ಬಳಿಯಿರುವ ಗಾಜನೂರಿನಲ್ಲಿರುವ ಒಟ್ಟು 60 ಎಕರೆ ಭೂಮಿಯನ್ನು ಅಣ್ಣಾವ್ರ ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಲಕ್ಷ್ಮೀ ಹಾಗೂ ಪೂರ್ಣಿಮಾ ಅವರು ತಳವಾಡಿ ಸಬ್ರಿಜಿಸ್ಟಾರ್ ಆಫೀಸಿನಲ್ಲಿ ತಮಗೆ ಬಂದಿರುವ ಆಸ್ತಿಯನ್ನು ನೋಂದಣಿ ಮಾಡಿಕೊಂಡರು. ನಟ ಸಾರ್ವಭೌಮ ಡಾ.ರಾಜಕುಮಾರ್ ಅವರು ಬರೆದಿರುವ ವಿಲ್ನಂತೆಯೇ ಆಸ್ತಿ ವಿಭಜನೆಯಾಗಿದ್ದು,