ಬೆಂಗಳೂರು: ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿರುವ ‘ದೃಶ್ಯಂ 2’ ಸಿನಿಮಾ ಕನ್ನಡಕ್ಕೂ ರಿಮೇಕ್ ಆಗಲಿದೆ. ದೃಶ್ಯ 1 ಕೂಡಾ ಕನ್ನಡದಲ್ಲಿ ರಿಮೇಕ್ ಆಗಿತ್ತು.