Widgets Magazine

ಡ್ರಗ್ಸ್ ಕೇಸ್ : ಪ್ರಶಾಂತ್ ಸಂಬರಗಿ ಎಸೆದ ಬಾಲ್ ಗೆ ಶಾಸಕ ಜಮೀರ್, ನಟಿ ಸಂಜನಾ ಕಕ್ಕಾಬಿಕ್ಕಿ?

ಬೆಂಗಳೂರು| Jagadeesh| Last Modified ಶನಿವಾರ, 12 ಸೆಪ್ಟಂಬರ್ 2020 (19:09 IST)
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸದ್ದು ಜೋರಾಗಿದ್ದು, ಚಿತ್ರ ವಿತರಕ ಪ್ರಶಾಂತ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರ ವಿಚಾರಣೆ ತೀವ್ರಗೊಂಡಿದೆ.
ಈ ನಡುವೆ ಸಿಸಿಬಿ ಕಚೇರಿಗೆ ಭೇಟಿ ನೀಡಿದ ಪ್ರಶಾಂತ ಸಂಬರಗಿ ತಮ್ಮಲ್ಲಿದ್ದ ದಾಖಲೆಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಸಂಬರಗಿ ನೀಡಿರುವ ಸಾಕ್ಷಿಗಳು ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನಟಿ ಸಂಜನಾಗೆ ಉರುಳಾಗುವ ಸಾಧ್ಯತೆ ದಟ್ಟವಾಗಿವೆ ಎನ್ನಲಾಗುತ್ತಿದೆ.

 
ಇದರಲ್ಲಿ ಇನ್ನಷ್ಟು ಓದಿ :