ಡ್ರಗ್ ಲಿಂಕ್ ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಎನ್ ಸಿ ಬಿ ಡ್ರಿಲ್ ಶುರುವಾಗಿದೆ. ಡ್ರಗ್ಸ್ ಕೇಸ್ ವಿಚಾರಣೆಗಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಗೆ ನಟಿ ದೀಪಿಕಾ ಪಡುಕೋಣೆ ಆಗಮಿಸಿದ್ದಾರೆ.ನಟಿಯ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರೊಂದಿಗೆ ಡ್ರಗ್ ಚಾಟ್ಗಳಲ್ಲಿ ಭಾಗಿಯಾಗಿರುವ ಬಗ್ಗೆ ದೀಪಿಕಾ ಪಡುಕೋಣೆ ವಿಚಾರಣೆ ಎದುರಿಸಲಿದ್ದಾರೆ.ಈ ಹಿಂದೆ, ದೀಪಿಕಾ ಪಡುಕೋಣೆ ಅವರ ವಾಟ್ಸಾಪ್ ಚಾಟ್ಗಳು, 2017 ರಲ್ಲಿ ಕೊಕೊ ಕ್ಲಬ್ನಲ್ಲಿ ನಡೆದ ಪಾರ್ಟಿ ಮತ್ತು ಇತರ