Widgets Magazine

ಡ್ರಗ್ಸ್ ಕೇಸ್ : ಅಕುಲ್ ಬಾಲಾಜಿ, ಆರ್.ವಿ.ಯುವರಾಜ್, ನಟ ಸಂತೋಷ್ ಗೆ ಸಿಸಿಬಿ ಡ್ರಿಲ್

ಬೆಂಗಳೂರು| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (22:30 IST)
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಘಟಾನುಘಟಿ ನಟ, ನಟಿಯರ ಹೆಸರು ಕೇಸ್ ನಲ್ಲಿ ಥಳಕು ಹಾಕಿಕೊಳ್ಳುತ್ತಿವೆ.
 

ಡ್ರಗ್ಸ್ ದಂಧೆ ಕೇಸ್ ಗೆ ಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿ, ಆರ್.ವಿ.ಯುವರಾಜ್ ಮತ್ತು ನಟ ಸಂತೋಷ್ ಕುಮಾರ್ ರನ್ನು ಸಿಸಿಬಿ ವಿಚಾರಣೆ ನಡೆಸಿದೆ.
 
ತನಿಖೆ ವೇಳೆ ಮೂವರ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
 
ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಮತ್ತೆ ಕರೆದರೆ ವಿಚಾರಣೆಗೆ ಬರೋದಾಗಿ ಅಕುಲ್ ಬಾಲಾಜಿ ಹೇಳಿದ್ದಾರೆ.
 

 
 




ಇದರಲ್ಲಿ ಇನ್ನಷ್ಟು ಓದಿ :