ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ನಿಗೂಢ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ನಡುವೆ ಡ್ರಗ್ಸ್ ಮಾಫಿಯಾ ಬಗ್ಗೆ ಎನ್ ಸಿ ಬಿ ತನಿಖೆ ಕೈಗೊಂಡಿದ್ದು, ನಟನ ಗೆಳತಿ ರಿಯಾ ಹಾಗೂ ಆಕೆಯ ಸಹೋದರ ಶೋಯಿಕ್ ಸೇರಿದಂತೆ ಕೆಲವರನ್ನು ಬಂಧನ ಮಾಡಿದೆ.ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದವರು ನಟನ ಕೈಬರಹದ ಟಿಪ್ಪಣಿಗಳನ್ನು ಹಂಚಿಕೊಂಡಿದ್ಧಾರೆ.ಡ್ರಗ್-ವಿತರಕರು ಮತ್ತು ಕೊಲೆಗಾರ ಗ್ಯಾಂಗ್ ನಿಂದ ನಟನ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ,