ತೀರ್ಥಹಳ್ಳಿಯ ಹೆದ್ದೂರಿನ ಯುವಕ ಸಂದೇಶ್.ಕೆ ಪುಟ್ಟ ಪರದೆಯಿಂದ ಈಗ ಹಿರಿತೆರೆ ಎಂಬ ಹೆದ್ದಾರಿಗೆ ಬಂದು ತಲುಪಿದ್ದಾರೆ. ಇವರೇ ರಚಿಸಿ, ಚಿತ್ರಕಥೆ ಬರೆದು ನಿರ್ದೇಶನ ಹಾಗೂ ಸಂಕಲನ ಸಹ ಮಾಡುತ್ತಿರುವ `ಅವನಿಲ್ಲಿ ಇವಳಿಲ್ಲಿ ಒಂದು ವಿಭಿನ್ನ ಕಥೆ ಜೊತೆ ಯುವಕರಲ್ಲಿ ಜವಾಬ್ದಾರಿ ಮೂಡಿಸುವ ಚಿತ್ರ ಸಹ ಆಗಿದೆ. ಎಲ್ ಎನ್ ರಾಜು ನಿರ್ಮಾಣದ ಈ ಚಿತ್ರದ ಮೊದಲ ಹಂತದ ಚಿತ್ರಿಕರಣ ಬಗಲಗುಂಟೆ, ಸಾವನ ದುರ್ಗ ಕಾಡು ಹಾಗೂ ಬಿಡದಿಯಲ್ಲಿ 8