ಬೆಂಗಳೂರು: ನಟ ದುನಿಯಾ ವಿಜಯ್ ಇಂದು ಸಂಕ್ರಾಂತಿ ಹಬ್ಬದ ದಿನ ಅಭಿಮಾನಿಗಳಿಗೆ ಫೇಸ್ ಬುಕ್ ಲೈವ್ ಬಂದು ವಿಶೇಷ ಸುದ್ದಿ ಕೊಡಲಿದ್ದಾರೆ. ಸಲಗ ಸಿನಿಮಾ ನಿರ್ದೇಶಿಸಿ, ನಟಿಸಿರುವ ವಿಜಯ್ ಈಗ ಅದರ ಕುರಿತಾದ ವಿಶೇಷ ಸುದ್ದಿಯೊಂದನ್ನು ವೀಕ್ಷಕರಿಗೆ ನೀಡಲು ಲೈವ್ ಬರಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಅವರ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬರಲಿದ್ದಾರೆ. ಈ ಸಿನಿಮಾದ ಹಾಡು ಅಥವಾ ಟೀಸರ್ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಸಮಾಚಾರವೊಂದನ್ನು