ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ ತೀರಿಕೊಂಡ ತಂದೆ-ತಾಯಿಗಾಗಿ ಮಾಡಿದ ಕೆಲಸವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.ಇದೇ ವರ್ಷ ದುನಿಯಾ ವಿಜಯ್ ತಾಯಿ ಮತ್ತು ತಂದೆ ಇಬ್ಬರೂ ನಿಧನರಾಗಿದ್ದರು. ಇಬ್ಬರನ್ನೂ ಆನೇಕಲ್ ನ ಫಾರ್ಮ್ ಹೌಸ್ ನಲ್ಲಿ ದುನಿಯಾ ವಿಜಯ್ ಅಕ್ಕ-ಪಕ್ಕವೇ ಮಣ್ಣು ಮಾಡಿದ್ದರು.ಇದೀಗ ಇಬ್ಬರ ಸಮಾಧಿಗೆ ಮಂಟಪ ಕಟ್ಟಿ ಸಮಾಧಿ ಮೇಲೆ ಇಬ್ಬರ ಪ್ರತಿಮೆ ಸ್ಥಾಪಿಸಿ ದೇವಸ್ಥಾನದಂತೆ ಸಮಾಧಿ ಕಟ್ಟಿಸಿದ್ದಾರೆ. ಜೊತೆಗೆ ತಂದೆ-ತಾಯಿ ಋಣ ಎಂದು ಬರೆದುಕೊಂಡಿದ್ದಾರೆ. ಈ