ನಟ ದುನಿಯಾ ವಿಜಯ್ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ ಮೊದಲ ಪತ್ನಿ ನಾಗರತ್ನ

ಬೆಂಗಳೂರು| pavithra| Last Modified ಬುಧವಾರ, 3 ಅಕ್ಟೋಬರ್ 2018 (07:57 IST)
ಬೆಂಗಳೂರು : ಮಾರುತಿ ಗೌಡ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದ ನಟ ದುನಿಯಾ ವಿಜಯ್ ಕುರಿತಾದ ಸ್ಪೋಟಕ ಮಾಹಿತಿಯೊಂದನ್ನು ಅವರ ಮೊದಲ ಪತ್ನಿ ಬಹಿರಂಗಪಡಿಸಿದ್ದಾರೆ.


ಹೌದು. ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಆಗಿದ್ದರು, ನಂತರ ಅವರು ನಟಿ ಅವರನ್ನು ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು, ಕೀರ್ತಿ ಗೌಡ ವಿಜಿಯ 2ನೇ ಪತ್ನಿ ಅಲ್ಲ. ಕೀರ್ತಿ ಗೌಡ ವಿಜಿಯ 5ನೇ ಪತ್ನಿ ಎಂಬ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ನಾಗರತ್ನ ಅವರು,’ ತಂದೆ, ತಾಯಿ ಹೆಸರಿನಲ್ಲಿ ಅನುಕಂಪ ಗಿಟ್ಟಿಸೋದು ಬೇಡ. ನನ್ನ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ವರ್ಷಕ್ಕೆ ಒಂದೊಂದು ಮದುವೆಯಾಗೋದು ಯಾವ ನ್ಯಾಯ ಹೇಳಿ. ಅತ್ತೆ, ಮಾವನನ್ನು ನೋಡಿಕೊಳ್ಳಲಿಲ್ಲ ಎಂಬುದೆಲ್ಲಾ ಸುಳ್ಳು. ಅಲ್ಲದೇ ಕೀರ್ತಿ ಗೌಡ ವಿಜಿಯ 2ನೇ ಪತ್ನಿ ಅಲ್ಲ. ಕೀರ್ತಿ ಗೌಡ ವಿಜಿಯ 5ನೇ ಪತ್ನಿ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :