ಮೊದಲ ಟ್ರೈಲರ್ನಿಂದ ಸಾಕಷ್ಟು ಸದ್ದು ಮಾಡುತ್ತಿರುವ ಗುರುಪ್ರಸಾದ್ ನಿರ್ದೇಶನದ ಎಡನೇ ಸಲ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.ಕಾಫಿ ಎನ್ನುವ ಒಂದು ಪದದಿಂದಲೇ ಸಾಕಷ್ಟು ಸುದ್ದಿಯಾಗಿದ್ದ ಈ ಮೊದಲ ಟ್ರೈಲರ್ ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಯಾಗಿಸಿತ್ತು. ಮತ್ತೀಗ ಎರಡನೇ ಟ್ರೈಲರ್ ಬಿಡುಗಡೆಯಾದ 24ಗಂಟೆಯೊಳಗೆ 42,618 ಬಾರಿ ವೀಕ್ಷಣೆಯಾಗಿದೆ. ಧನಂಜಯ, ಸಂಗೀತಾ, ಲಕ್ಷ್ಮಿ ಮುಖ್ಯಭೂಮಿಕೆಯಲ್ಲಿರುವ ಸಿನಿಮಾಕ್ಕೆ ಅನೂಪ್ ಸಿಳೀನ್ ಸಂಗೀತವಿದೆ. ಎರಡನೇ ಸಲ ಎರಡನೇ ಟ್ರೈಲರ್ ( ವಿಡಿಯೋ)