ಬೆಂಗಳೂರು : ಫಿಲ್ಮ ಚೇಂಬರ್ ನಲ್ಲಿ ಸಂಧಾನ ಸಭೆ ನಡೆಸಿ ನಿರ್ಧಾರ ಹೇಳಲು ಕಾಲಾವಕಾಶ ಕೊಟ್ಟರು ಕೂಡ ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಿಸಲು ನಿಜವಾದ ಕಾರಣ ಏನೆಂಬುದು ಇದೀಗ ಬಯಲಾಗಿದೆ.