ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲಿಗರು. ಹೀಗಾಗಿ ಅವರ ಜನಪ್ರಿಯತೆ ತಮ್ಮ ಸಿನಿಮಾಗೂ ಲಾಭವಾಗಲಿ ಎಂದು ಬೇರೆ ಚಿತ್ರತಂಡದವರೂ ಬಯಸುತ್ತಾರೆ.