Photo Courtesy: Twitterಹೈದರಾಬಾದ್: ಜ್ಯೂ.ಎನ್ ಟಿಆರ್ ಇದೀಗ ಟಾಲಿವುಡ್ ನಲ್ಲಿ ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸುತ್ತಿರುವ ಬಹುಬೇಡಿಕೆಯ ನಟ.ಸದ್ಯಕ್ಕೆ ಜ್ಯೂ.ಎನ್ ಟಿಆರ್ ಎರಡು ತೆಲುವು, ಒಂದು ಬಾಲಿವುಡ್ ಸಿನಿಮಾಗಳಲ್ಲಿ ಏಕಕಾಲಕ್ಕೆ ನಟಿಸುತ್ತಿದ್ದಾರೆ. ತಾರಕ್ ಬಳಿ ಅನೇಕ ದುಬಾರಿ ವಸ್ತುಗಳನ್ನು ಹೊಂದಿದ್ದು ಟಾಪ್ 5 ವಸ್ತುಗಳು ಯಾವುವು ನೋಡೋಣ.ಕೋಟಿ ಬೆಲೆಬಾಳುವ ಬಂಗಲೆ ಹೊಂದಿರುವ ಜ್ಯೂ.ಎನ್ ಟಿಆರ್ ಬಳಿ 2.26 ಕೋಟಿ ರೂ. ರೇಂಜ್ ರೋವರ್ ಕಾರು ಹೊಂದಿದ್ದಾರೆ. ಇದಲ್ಲದೆ ಮತ್ತೊಂದು 92