Photo Courtesy: Twitterಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಸಿನಿಮಾಗಳದ್ದೇ ಕಾರುಬಾರು. ಫ್ಯಾಮಿಲಿ ಸಿನಿಮಾಗಳು ಥಿಯೇಟರ್ ಗೆ ಬರುವುದೇ ಅಪರೂಪವಾಗಿದೆ.ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ಆಚಾರ್ ಆಂಡ್ ಕೋ. ಎನ್ನುವ ವಿಶಿಷ್ಟ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ ಸಿನಿಮಾ ಥಿಯೇಟರ್ ಗೆ ಬರಲಿದೆ.80 ರ ದಶಕದ ಕತೆ ಹೊಂದಿರುವ ಫ್ಯಾಮಿಲಿ ಎಂಟರ್ ಟೈನರ್. ಈಗಾಗಲೇ ಇದರ ಎರಡು ಹಾಡುಗಳು