ಬೆಂಗಳೂರು: ಇತ್ತೀಚೆಗಷ್ಟೇ ಅಕಾಲಿಕವಾಗಿ ನಿಧನರಾದ ನಟ ಚಿರಂಜೀವಿ ಸರ್ಜಾ ಸಾವಿನ ನೋವಿನಿಂದ ಇನ್ನೂ ಅವರ ಕುಟುಂಬ ವರ್ಗ ಹೊರಬಂದಿಲ್ಲ.ಗರ್ಭಿಣಿಯಾಗಿರುವ ಚಿರು ಪತ್ನಿ ಮೇಘನಾ ರಾಜ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಸರ್ಜಾ ಎಂದು ಬರೆದುಕೊಂಡು ಸುದ್ದಿಯಾಗಿದ್ದರು.ಇದೀಗ ಸಹೋದರ ಧ್ರುವ ಸರ್ಜಾ ಕೂಡಾ ಪ್ರತಿನಿತ್ಯ ಅಣ್ಣನ ನೆನಪಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಪ್ರಕಟಿಸುತ್ತಾ ಅಣ್ಣನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಳ್ಳುತ್ತಿದ್ದಾರೆ. ಅದರ ಜತೆಗೆ ಧ್ರುವ ಪತ್ನಿ ಪ್ರೇರಣಾ