ಬೆಂಗಳೂರು: ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಎಂದರೆ ಯುವಕರ ಅಚ್ಚು ಮೆಚ್ಚಿನ ನಟಿ. ಇದೀಗ ತಮ್ಮ ನೆಚ್ಚಿನ ನಟಿಯನ್ನು ಭೇಟಿಯಾಗಲು ನೂರಾರು ಕಿ.ಮೀ. ದೂರದಿಂದ ಬಂದಿದ್ದ ಅಭಿಮಾನಿಯೊಬ್ಬನಿಗೆ ನಿರಾಸೆಯಾಗಿದೆ.ರಶ್ಮಿಕಾ ನೋಡಲೆಂದೇ ಅವರ ಕೊಡಗಿನ ನಿವಾಸಕ್ಕೆ ತೆಲಂಗಾಣದಿಂದ 900 ಕಿ.ಮೀ. ದೂರದಿಂದ ಬಂದಿದ್ದ ಅಭಿಮಾನಿಯೊಬ್ಬ ಅವರನ್ನು ಕಾಣದೇ ನಿರಾಸೆಯಿಂದ ಹಿಂದಿರುಗುವಂತಾಗಿದೆ. ಈ ವೇಳೆ ರಶ್ಮಿಕಾ ಮುಂಬೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ನೂರಾರು ಮೈಲಿ ದೂರದಿಂದ ಬಂದಿದ್ದ ಅಭಿಮಾನಿಗೆ ತನ್ನ