Photo Courtesy: Twitterಮಂಡ್ಯ: ಇತ್ತೀಚೆಗಷ್ಟೇ ಮದುವೆಯಾದ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ದಂಪತಿ ಇಂದು ಮಂಡ್ಯದಲ್ಲಿ ತಮ್ಮ ತವರಿನ ಜನರಿಗಾಗಿ ಬೀಗರ ಔತಣಕೂಟ ಏರ್ಪಡಿಸಿದ್ದರು.ಈ ಕಾರ್ಯಕ್ರಮಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಕುಟುಂಬದ ಅಭಿಮಾನಿ ಬಳಗ ಸಾವಿರಾರು ಸಂಖ್ಯೆಯಲ್ಲಿ ಬಂದಿತ್ತು. ಎಲ್ಲರಿಗೂ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.ಇನ್ನು, ಬೀಗರ ಔತಣ ಕೂಟಕ್ಕೆ ಬಂದ ಅಭಿಮಾನಿಗಳನ್ನು ಸ್ವತಃ ಅಭಿ-ಅವಿವಾ ದಂಪತಿ ಜೊತೆಗೆ ಸುಮಲತಾ ಅಂಬರೀಶ್ ಬರಮಾಡಿಕೊಂಡರು. ಈ ವೇಳೆ ಅಭಿಮಾನಿಯೊಬ್ಬರು ಎತ್ತಿನ ಹೊಟ್ಟೆ