ಬಾದ್ ಶೋ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಇಲಿಯಾನಾ ಜೊತೆ ಅಭಿಮಾನಿಯೊಬ್ಬ ಅಶ್ಲೀಲ ವರ್ತನೆ ತೋರಲಾಗಿದೆ. ಈ ಬಗ್ಗೆ ಇಲಿಯಾನಾ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ದಾರೆ. ನಾನು ಸಮಾಜದ ಜನಪ್ರಿಯ ನಟಿ ಎಂದ ಮಾತ್ರಕ್ಕೆ ಬೇರೆಯವರಿಗೆ ನನ್ನ ಜೊತೆ ಅಶ್ಲೀಲ ವರ್ತನೆ ತೋರುವ ಹಕ್ಕಿಲ್ಲ ಎಂದಿದ್ದಾರೆ. `ಎಂತಹ ಕೊಳಕು ಜಗತ್ತಿನಲ್ಲಿ ನಾವಿದ್ದೇವೆ. ನಾನು ಸಾರ್ವಜನಿಕ ವ್ಯಕ್ತಿ, ಎಲ್ಲರಂತೆ ಸಾರ್ವಜನಿಕವಾಗಿ ಓಡಾಡುವ ಬೇಕಾದಂತೆ ಇರುವ ಸ್ವತಂತ್ರ ನನಗೆ ಇಲ್ಲ ಎಂಬುದು ನನಗೆ ಗೊತ್ತಿದೆ.