ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಂದು ಎಷ್ಟೋ ದಿನಗಳೇ ಆಗಿವೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಘೋಷಣೆಯಾಗಿಲ್ಲ.ಹೀಗಾಗಿ ಅಭಿಮಾನಿಗಳ ಸಹನೆಯೂ ಮೇರೆ ಮೀರಿದೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಬಳಿಕ ಗ್ಯಾಪ್ ತೆಗೆದುಕೊಂಡಿದ್ದರು. ಆದರೆ ಈಗ ಮೂರು ಸಿನಿಮಾಗಳು ಘೋಷಣೆಯಾಗಿವೆ. ಶಿವರಾಜ್ ಕುಮಾರ್ ಹೊಸ ಸಿನಿಮಾ ಬಗ್ಗೆ ಪ್ರತೀ ದಿನವೂ ಅಪ್ ಡೇಟ್ ಬರ್ತಿದೆ.ಆದರೆ ಯಶ್ ಹೊಸ ಸಿನಿಮಾ ಬಗ್ಗೆ ಮಾತ್ರ ಯಾವುದೇ ಅಪ್ ಡೇಟ್