ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಕ ಇದೀಗ ಫ್ಯಾನ್ಸ್ ಈ ವಿಚಾರಕ್ಕೆ ಕಿಚ್ಚ ಸುದೀಪ್ ಹಿಂದೆ ಬಿದ್ದಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಯಶ್19 ಸಿನಿಮಾ ಘೋಷಣೆ ಮಾಡಿದ್ದರು. ಟಾಕ್ಸಿಕ್ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದರು.ಬಳಿಕ ದರ್ಶನ್ ಕೂಡಾ ಡಿಸೆಂಬರ್ 29 ರಂದು ಕಾಟೇರ ರಿಲೀಸ್ ಎಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ಕಾಟೇರ ಸಿನಿಮಾದ ಎರಡು ಹಾಡು, ಟ್ರೈಲರ್ ಗಳನ್ನೂ ಬಿಡುಗಡೆ