ಹೈದರಾಬಾದ್: ಪುಷ್ಪ 2 ನೇ ಭಾಗದ ಮುಹೂರ್ತ ಮೊನ್ನೆ ನಡೆದಿತ್ತು. ಇದರ ಬೆನ್ನಲ್ಲೇ ಫ್ಯಾನ್ಸ್ ಚಿತ್ರತಂಡಕ್ಕೆ ಹೊಸ ಬೇಡಿಕೆಯಿಟ್ಟಿದ್ದಾರೆ.