ಡಿಯರ್ ಕಾಮ್ರೇಡ್ ಕನ್ನಡ ಅವತರಣಿಕೆಯಲ್ಲಿ ವಿಜಯ್ ದೇವರಕೊಂಡ ಧ್ವನಿ ಬಗ್ಗೆ ಅಪಸ್ವರವೆತ್ತಿದ ಕನ್ನಡಿಗರು

ಬೆಂಗಳೂರು, ಭಾನುವಾರ, 14 ಜುಲೈ 2019 (09:23 IST)

ಬೆಂಗಳೂರು: ಮತ್ತು ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.


 
ಈ ಚಿತ್ರದ ಥಿಯರೇಟಿಕಲ್ ಟ್ರೈಲರ್ ಮೊನ್ನೆ ಬಿಡುಗಡೆಯಾಗಿದೆ. ಆದರೆ ಕನ್ನಡ ಟ್ರೈಲರ್ ನೋಡಿ ಪ್ರೇಕ್ಷಕರು ಇದರಲ್ಲಿ ವಿಜಯ್ ಗೆ ಡಬ್ಬಿಂಗ್ ಮಾಡಿದ ಧ್ವನಿ ಬಗ್ಗೆ ಅಪಸ್ವರವೆತ್ತಿದ್ದಾರೆ.
 
ವಿಜಯ್ ದೇವರಕೊಂಡಗೆ ಡಬ್ಬಿಂಗ್ ಮಾಡಿದ ಧ್ವನಿ ಅವರಿಗೆ ಸೂಟ್ ಆಗುತ್ತಿಲ್ಲ. ವಸಿಷ್ಠ ಸಿಂಹ ಅವರಂತಹ ಕಂಚಿನ ಕಂಠದ ವ್ಯಕ್ತಿಗಳಿಂದ ಡಬ್ಬಿಂಗ್ ಮಾಡಿಸಿ ಎಂದು ಕೆಲವು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಡಿಯರ್ ಕಾಮ್ರೇಡ್ ತೆಲುಗು, ಕನ್ನಡ, ಮಲಯಾಳಂ, ತಮಿಳಿನಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಲಂಡನ್ ನಲ್ಲಿ ಶಿವರಾಜ್ ಕುಮಾರ್ ಭೇಟಿಯಾದ ಕ್ರಿಕೆಟಿಗ ಅನಿಲ್ ಕುಂಬ್ಳೆ

ಲಂಡನ್: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ನಟ ಶಿವರಾಜ್ ಕುಮಾರ್ ಅಲ್ಲಿ ಕನ್ನಡಿಗ ಮಾಜಿ ...

news

ಕೊನೆಗೂ ಪ್ರೇಕ್ಷಕರ ಆಸೆ ನೆರವೇರಿತು! ವೀಕೆಂಡ್ ವಿತ್ ರಮೇಶ್ ನಲ್ಲಿ ಬರಲಿರುವ ಆ ಸ್ಪೆಷಲ್ ಅತಿಥಿ ಯಾರು ಗೊತ್ತಾ?!

ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಫೈನಲ್ ಎಪಿಸೋಡ್ ಗೆ ಬಂದು ನಿಂತಿದೆ. ಆದರೆ ಪ್ರೇಕ್ಷಕರು ತಾವು ಬಯಸಿದ ...

news

ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ಪಾಲಿಗೆ ಸೂಪರ್ ...

news

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?

ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳಿನ ಬೇಡಿಕೆಯ ನಟಿಯಾಗಿರುವುದು ಎಲ್ಲರಿಗೂ ...