ಬೆಂಗಳೂರು: ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟ ಡಿಂಪಲ್ ಸ್ಟಾರ್ ವಿಜಯ್ ಸೂರ್ಯ ಮೇಲೆ ಈಗ ವೀಕ್ಷಕರಿಗೆ ಬೇಸರವಾಗಿದೆ. ಹೀಗಾಗಿ ಅವರು ಮಾಡುತ್ತಿರುವ ಶೋನಿಂದ ಹೊರಹೋಗಿ ಎಂದು ಅಭಿಮಾನಿಗಳೇ ದಂಬಾಲು ಬಿದ್ದಿದ್ದಾರೆ!