ಬೆಂಗಳೂರು: ಎಂದಿನಂತೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆಯಿಲ್ಲ, ಪೋಸ್ಟರ್ ರಿಲೀಸ್ ಇಲ್ಲ.. ಜೇಮ್ಸ್ ಸಿನಿಮಾ ರಿಲೀಸ್ ಆದರೂ ಎಂದಿನ ಸಂಭ್ರಮವಿಲ್ಲ. ಬದಲಿಗೆ ಕೊನೆಯ ಸಿನಿಮಾ ಎಂಬ ಬೇಸರ. ತಮ್ಮ ನೆಚ್ಚಿನ ನಟನಿಲ್ಲದೇ ಪುನೀತ್ ಅಭಿಮಾನಿಗಳು ಇಂದು ಅವರ ಹುಟ್ಟುಹಬ್ಬವನ್ನು ಬೇಸರದಿಂದಲೇ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಹಿಂದೆ ಹುಟ್ಟುಹಬ್ಬದ ದಿನ ನೀಡಿದ ಸಂದೇಶ, ಕೇಕ್ ಕಟ್ ಮಾಡಿದ ವಿಡಿಯೋಗಳನ್ನು ಪ್ರಕಟಿಸಿ ಅಭಿಮಾನಿಗಳು ಅವರನ್ನು ಈ ದಿನ ಜೀವಂತವಾಗಿಟ್ಟಿದ್ದಾರೆ.ಇನ್ನು,