ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಾಟೇರ ಸಿನಿಮಾದ ಹಾಡಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.ಆದರೆ ಮುಂದಿನ ಹಾಡು ರಿಲೀಸ್ ಯಾವಾಗ ಎಂದು ಮಾಹಿತಿ ನೀಡುವಾಗ ದರ್ಶನ್ ಒಂದು ತಪ್ಪು ಮಾಡಿದ್ದರು. ಅದನ್ನು ಗುರುತಿಸಿದ ಫ್ಯಾನ್ಸ್ ಕೂಡಲೇ ತಪ್ಪು ತಿದ್ದಿದ್ದಾರೆ.ಕಾಟೇರ ಸಿನಿಮಾದ ಎರಡನೇ ಹಾಡು ‘ಯಾವ ಜನುಮದ ಗೆಳತಿ’ ಡಿಸೆಂಬರ್ 11 ರಂದು ಮಧ್ಯಾಹ್ನ 12.30 ಕ್ಕೆ ಬಿಡುಗಡೆಯಾಗುತ್ತಿದೆ. ಈ ವಿಚಾರವನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ