ಬೆಂಗಳೂರು: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಥಿಯೇಟರ್ ನಲ್ಲಿ ಅಬ್ಬರಿಸಿ ಈಗ ಒಟಿಟಿಯಲ್ಲೂ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾವನ್ನು ಕೆಜಿಎಫ್ ಗಿಂತ ಉತ್ತಮ ಎಂದು ತೆಲುಗು ನಿರ್ದೇಶಕರೊಬ್ಬರು ನೀಡಿದ್ದ ಹೇಳಿಕೆ ಭಾರೀ ಟ್ರೋಲ್ ಗೊಳಗಾಗಿತ್ತು.ಈಗ ಒಟಿಟಿಯಲ್ಲೂ ಸಿನಿಮಾ ವೀಕ್ಷಿಸಿದ ಕೆಲವು ಫ್ಯಾನ್ಸ್ ಈ ಸಿನಿಮಾ ಕತೆ ಕೆಜಿಎಫ್ ಸಿನಿಮಾವನ್ನೇ ಹೋಲುತ್ತಿದ್ದೆ ಎಂದು ಟೀಕಿಸಿದ್ದಾರೆ. ಕೆಜಿಎಫ್ ನಲ್ಲಿ ಗಣಿಗಾರಿಕೆ ಬಗ್ಗೆ ಕತೆಯಿದ್ದರೆ ಇಲ್ಲಿ ರಕ್ತಚಂದನ ಕಳ್ಳಸಾಗಣೆ ಬಗ್ಗೆ