ಬೆಂಗಳೂರು: ಕೆಜಿಎಫ್ 2 ಯಶಸ್ಸಿನಲ್ಲಿರುವ ಚಿತ್ರತಂಡಕ್ಕೆ ಈಗ ಮೂರನೇ ಭಾಗ ನಿರ್ಮಿಸುವಂತೆ ಅಭಿಮಾನಿಗಳಿಂದಲೇ ಒತ್ತಡ ಹೆಚ್ಚಾಗುತ್ತಿದೆ.ಕೆಜಿಎಫ್ 2 ನಲ್ಲಿ ಮೂರನೇ ಭಾಗದ ಬಗ್ಗೆ ಸುಳಿವು ಸಿಗುತ್ತದೆ. ಹೀಗಾಗಿ ಈಗ ಮೂರನೇ ಭಾಗ ಇನ್ನಷ್ಟು ಅದ್ಧೂರಿಯಾಗಿ ನಿರ್ಮಿಸುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ. ಎರಡನೇ ಭಾಗದಲ್ಲಿ ಉತ್ತರ ಸಿಗದ ಹಲವು ಪ್ರಶ್ನೆಗಳಿಗೆ ಮೂರನೇ ಭಾಗದಲ್ಲಿ ಉತ್ತರ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ