ಬೆಂಗಳೂರು: ಇದು ಪಕ್ಕಾ ಈ ವರ್ಷದ ಸೂಪರ್ ಹಿಟ್ ಹಾಡಾಗುವುದರಲ್ಲಿ ಡೌಟೇ ಇಲ್ಲ..! ಯುವರತ್ನ ಸಿನಿಮಾದ ‘ಪಾಠಶಾಲ’ ಹಾಡು ಕೇಳಿದ ಫ್ಯಾನ್ಸ್ ಹೇಳಿದ್ದು ಹೀಗೆ.ನಿನ್ನೆಯಷ್ಟೇ ಯುವರತ್ನ ಸಿನಿಮಾದ ಶಾಲೆ, ವಿದ್ಯೆಯ ಮಹತ್ವ ತಿಳಿಸುವ ‘ಪಾಠಶಾಲ’ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಮಾಧುರ್ಯಕ್ಕೆ ಮನಸೋತ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.ಈ ಹಾಡು ಈ ವರ್ಷದ ಸೂಪರ್ ಹಿಟ್ ಆಗುತ್ತದೆ. ಈ ಹಾಡು ನಮ್ಮಂಥಾ ವಿದ್ಯಾರ್ಥಿಗಳಿಗೆ ಧ್ಯೇಯ ಗೀತೆಯಾಗಲಿದೆ ಎಂದು ಇನ್ನು ಕೆಲವರು ಕಾಮೆಂಟ್