ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಕೊಟ್ಟ ಒಂದೇ ಒಂದು ಅಪ್ ಡೇಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಶುರುವಾಗಿದೆ.ಯಶ್ 19 ಸಿನಿಮಾ ಬಗ್ಗೆ ಅಪ್ ಡೇಟ್ ಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದರು. ಆದರೆ ಇದುವರೆಗೆ ಅಪ್ ಡೇಟ್ ಸಿಕ್ಕಿರಲಿಲ್ಲ. ಆದರೆ ಈಗ ಯಶ್ ಇನ್ ಸ್ಟಾ ಪ್ರೊಫೈಲ್ ನಲ್ಲಿ ಲೋಡಿಂಗ್ ಎನ್ನುವ ಫೋಟೋ ಪ್ರಕಟಿಸಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಯಶ್ ಹವಾ