ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ನಿನ್ನೆ ಅಡೆತಡೆಗಳನ್ನು ದಾಟಿ ಭರ್ಜರಿ ಓಪನ್ ಕಂಡಿದೆ. ಮೊದಲ ದಿನವೇ ಜನರ ಅಧ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. Photo Courtesy: Twitterಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ಕಿಚ್ಚ ಸುದೀಪ್ ನಟನೆಯ ಜೊತೆಗೆ ಅದ್ಭುತ ಮೇಕಿಂಗ್. ಪ್ರತೀ ಫ್ರೇಮ್ ನಲ್ಲಿ ಶ್ರೀಮಂತಿಕೆ ಎದ್ದು ಕಾಣುತ್ತಿದೆ. ಒಂದೊಳ್ಳೆಯ ಬಿಗಿ ಕತೆಯಿದೆ. ಫ್ಯಾಮಿಲಿ ಸಮೇತ ಕೂತು