ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಕೆಜಿಎಫ್ 1 ಭರ್ಜರಿ ಯಶಸ್ಸಿನ ಬಳಿಕ ಇದೀಗ ಚಿತ್ರತಂಡ ಭಾಗ 2 ಕ್ಕೆ ತಯಾರಿ ನಡೆಸುತ್ತಿದೆ.ನಿನ್ನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಸಿನಿಮಾ ಅಡಿಷನ್ ನಲ್ಲಿ ಸಾವಿರಾರು ಮಂದಿ ಯುವಕರು ಪಾಲ್ಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ 2 ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಲುವಾಗಿ ಯುವಕರು ಯಶ್ ರಂತೇ ದಾಡಿ ಬಿಟ್ಟುಕೊಂಡು, ಕೆಜಿಎಫ್ 1 ನ ಡೈಲಾಗ್ ಗಳನ್ನು ಹೇಳಿಕೊಂಡು ಅಡಿಷನ್ ಗೆ ಬಂದಿದ್ದು ವಿಶೇಷವಾಗಿತ್ತು.ತಾಜಾ