ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಿಂದೆ ಕೊರೋನಾದಿಂದಾಗಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ವೇಳೆ ಫ್ಯಾನ್ಸ್ ತೀರಾ ಆತಂಕಕ್ಕೀಡಾಗಿದ್ದರು. ಹಲವರು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ನೆಚ್ಚಿನ ನಟನ ಚೇತರಿಕೆಗೆ ಬೇಡಿಕೊಂಡಿದ್ದರು.ಸುದೀಪ್ ರ ಕೆಲವು ಅಭಿಮಾನಿಗಳು ಅಂದು ಹರಸಿಕೊಂಡಿದ್ದ ಹರಕೆಯನ್ನು ಇಂದು ಪೂರೈಸಿ ಸುದ್ದಿಯಾಗಿದ್ದಾರೆ. ಕಿಚ್ಚನ ಆರೋಗ್ಯ ಚೇತರಿಸಿಕೊಂಡರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ ಮಾಡುವುದಾಗಿ ಹರಸಿಕೊಂಡಿದ್ದರಂತೆ. ಆ ಹರಕೆಯನ್ನು ಫ್ಯಾನ್ಸ್ ನಿನ್ನೆ ನೆರವೇರಿಸಿದೆ.ಈ ವಿಡಿಯೋಗಳು ಕಿಚ್ಚನ ಗಮನಕ್ಕೂ ಬಂದಿದ್ದು,