ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಅವರ ಅಭಿಮಾನಿಗಳು ಕೇಕ್, ಕಟೌಟ್ ಮೂಲಕ ದಾಖಲೆ ಮಾಡಿದರೆ ಮುಂದಿನ ತಿಂಗಳು ಬರಲಿರುವ ಡಿ ಬಾಸ್ ದರ್ಶನ್ ಬರ್ತ್ ಡೇ ಅವರ ಅಭಿಮಾನಿಗಳು ಭಾರೀ ಸಿದ್ಧತೆ ನಡೆಸುತ್ತಿದ್ದಾರೆ.ಕಳೆದ ವರ್ಷ ದರ್ಶನ್ ಅಂಬರೀಶ್ ಗೌರವಾರ್ಥ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಿಲ್ಲ. ಬದಲಾಗಿ ಅಕ್ಕಿ, ಬೇಳೆ ಇತ್ಯಾದಿ ದಿನಸಿಗಳನ್ನು ಅಭಿಮಾನಿಗಳಿಂದ ಸಂಗ್ರಹಿಸಿ ಫಲಾನುಭವಿಗಳಿಗೆ ಹಂಚುವ ಸಮಾಜಮುಖಿ ಕೆಲಸ ಮಾಡಿದ್ದರು.ಈ ಬಾರಿಯೂ ಅವರ ಅಭಿಮಾನಿಗಳು ಅದಕ್ಕಿಂತ