Photo Courtesy: Twitterಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿಯಿದ್ದು, ಅಭಿಮಾನಿಗಳು ಈಗಲೇ ಹಬ್ಬ ಶುರು ಮಾಡಿದ್ದಾರೆ.ಕೆಜಿಎಫ್ ಸಿನಿಮಾ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಬೇರೆ ರಾಜ್ಯಗಳಲ್ಲೂ ಅವರ ಕಟ್ಟಾ ಅಭಿಮಾನಿಗಳಿದ್ದಾರೆ. ಕೊರೋನಾದಿಂದಾಗಿ ಕಳೆದ ಎರಡು ವರ್ಷ ಹುಟ್ಟುಹಬ್ಬದಂದು ಯಶ್ ರನ್ನು ಭೇಟಿ ಮಾಡಲು ಅಭಿಮಾನಿಗಳಿಗೆ ಸಾಧ್ಯವಾಗಿರಲಿಲ್ಲ. ಈ ವರ್ಷವೂ ಅದು ಆಗುತ್ತಿಲ್ಲ.ಆದರೆ ಯಶ್ ಹುಟ್ಟುಹಬ್ಬದಂದು ಅವರ ಮಿ.&ಮಿಸೆಸ್ ರಾಮಚಾರಿ ಸಿನಿಮಾ ರಿ