ಬೆಂಗಳೂರು: ಅಭಿಮಾನಿಗಳೇ ನನಗೆ ಸೆಲೆಬ್ರಿಟಿಗಳು. ಅವರು ಕುರುಕ್ಷೇತ್ರ ಸಿನಿಮಾ ಸುತ್ತ ವಿವಾದ ಹುಟ್ಟುಹಾಕದೇ ನೋಡುವುದೇ ನನ್ನ ಸವಾಲು ಎಂದು ಚಾಲೆಂಜ್ ಹಾಕಿದ್ದ ಡಿ ಬಾಸ್ ದರ್ಶನ್ ಗೆ ಅಭಿಮಾನಿಗಳು ಸೈ ಎಂದಿದ್ದಾರೆ.