ಬೆಂಗಳೂರು: ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಗೆ ಕಾದು ಕಾದು ಬೇಸರಗೊಂಡಿರುವ ಅಭಿಮಾನಿಗಳು ಈಗ ತಾವೇ ಹೊಸ ಸಿನಿಮಾ ಪೋಸ್ಟರ್ ಮಾಡಿದ್ದಾರೆ.