ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಆದರೆ ಅವರ ಅಭಿಮಾನಿಗಳು ಈಗಿಂದಲೇ ಅದಕ್ಕೆ ತಯಾರಿ ಆರಂಭಿಸಿದ್ದಾರೆ.ಫೆಬ್ರವರಿ 16 ರಂದು ದರ್ಶನ್ ಬರ್ತ್ ಡೇ ಇದೆ. ಹಿಂದೊಮ್ಮೆ ದರ್ಶನ್ ತಮ್ಮ ಹುಟ್ಟುಹಬ್ಬದಂದು ಕೇಕ್, ಕಟೌಟ್ ಎಂದು ಖರ್ಚು ಮಾಡುವ ಬದಲು ದಿನಸಿ ವಸ್ತುಗಳನ್ನು ದಾನ ಮಾಡುವಂತೆ ಮನವಿ ಮಾಡಿದ್ದರು. ಅದನ್ನು ಅಭಿಮಾನಿಗಳು ಈಗಲೂ ಮರೆತಿಲ್ಲ.ದರ್ಶನ್ ಹುಟ್ಟುಹಬ್ಬ ನಿಮಿತ್ತ ಈಗಾಗಲೇ ಕೆಲವು ಅಭಿಮಾನಿಗಳು ದಿನಸಿ ಸಾಮಗ್ರಿಗಳನ್ನು ಅನ್ನ