ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಸಿನಿಮಾ ಬಳಿಕ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಬಹುದು ಎಂದು ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಲೇ ಇದ್ದಾರೆ. ಆದರೆ ಇದುವರೆಗೆ ಅದು ನನಸಾಗಿಲ್ಲ.ಯಶ್ ದಸರಾ ವೇಳೆ ಹೊಸ ಸಿನಿಮಾ ಘೋಷಣೆ ಮಾಡಬಹುದು ಎಂದು ಸುದ್ದಿಯಾಗಿತ್ತು. ಅದು ಸುಳ್ಳಾಯಿತು. ಬಳಿಕ ಕೆಜಿಎಫ್ 2 ನೂರು ದಿನ ಆಚರಿಸಿದ ಬಳಿಕ ಘೋಷಣೆ ಮಾಡಬಹುದು ಎಂದು ಸುದ್ದಿಯಾಗಿತ್ತು. ಅದೂ ಸುಳ್ಳಾಯಿತು. ಯಶ್ ಲಕ್ಕಿ ತಿಂಗಳು ಡಿಸೆಂಬರ್