ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಜನವರಿ ತಿಂಗಳೆಂದರೆ ಹಬ್ಬ. ಯಾಕೆಂದರೆ ಜನವರಿ 7 ರಂದು ಯಶ್ ಹುಟ್ಟುಹಬ್ಬ.ಕೊರೋನಾ ಕಾರಣದಿಂದ ಕೆಳದ ಎರಡು ವರ್ಷಗಳಿಂದ ಯಶ್ ಗೆ ಜನರೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲು ಸಿದ್ಧತೆ ನಡೆಸಿದ್ದಾರೆ.ಯಶ್ ಅಭಿಮಾನಿಗಳ ಬಳಗ ಜನವರಿ 7 ರಂದು ಅನ್ನದಾಸೋಹ, ಪೂಜೆ, ಹವನ ಎಂದು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ