Photo Courtesy: Twitterಚೆನ್ನೈ: ಬಹುನಿರೀಕ್ಷಿತ ಜೈಲರ್ ಸಿನಿಮಾದ ಟ್ರೈಲರ್ ಮೊನ್ನೆ ಲಾಂಚ್ ಆಗಿತ್ತು. ಟ್ರೈಲರ್ ನೋಡಿದ ಜನ ಸಾಕಷ್ಟು ಮೆಚ್ಚಿಕೊಂಡಿದ್ದರು. ಹಾಗಿದ್ದರೂ ಒಂದು ದೃಶ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಸಿನಿಮಾದಲ್ಲಿ ಇರಲಿ, ನಿಜ ಜೀವನದಲ್ಲಿ ಇರಲಿ ರಜನಿಗೆ ಸಣ್ಣ ಅವಮಾನವಾಗುವಂತಹ ಘಟನೆಯಾದರೂ ಅವರ ಅಭಿಮಾನಿಗಳು ಸಹಿಸೋದಿಲ್ಲ. ಈಗ ಜೈಲರ್ ಸಿನಿಮಾದಲ್ಲೂ ಅಂತಹದ್ದೇ ದೃಶ್ಯವಿದೆ.ಪೊಲೀಸ್ ಅಧಿಕಾರಿಯೊಬ್ಬರ ಬೂಟ್ ಪಾಲಿಶ್ ಮಾಡುವ ದೃಶ್ಯವೊಂದು ಟ್ರೈಲರ್ ನಲ್ಲಿದ್ದು, ಇದು ರಜನಿಗೆ ಮಾಡಿದ ಅವಮಾನ ಎಂದು ಅವರ