ಬೆಂಗಳೂರು: ದೇಶ, ವಿದೇಶಗಳಲ್ಲಿ ಏಕಕಾಲಕ್ಕೆ ಇಂದು ಕನ್ನಡ ಚಿತ್ರವೊಂದು ದಾಖಲೆ ಮಾಡಿ ಬಿಡುಗಡೆಯಾದ ಬೆನ್ನಲ್ಲೇ ಅಸಮಾಧಾನವೂ ಶುರುವಾಗಿದೆ.ಕೆಜಿಎಫ್ ಚಿತ್ರ ಕನ್ನಡ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಜನರ ಪ್ರತಿಕ್ರಿಯೆ ಕೂಡಾ ಅದ್ಭುತವಾಗಿದೆ. ಆದರೆ ಕೆಜಿಎಫ್ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ಇರುವುದು, ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ತೆರೆಯದೇ ಹೋಗಿದ್ದು, ಕೆಲವು ಥಿಯೇಟರ್ ಗಳಲ್ಲಿ ಒಂದೊಂದೇ ಶೋ ನಿಗದಿಯಾಗಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ತಮಿಳುನಾಡಿನಲ್ಲೂ ಕೆಜಿಎಫ್ ಬಗ್ಗೆ ಮೊದಲೇ ಕ್ರೇಜ್ ಇತ್ತು. ಆದರೆ