ಬೆಂಗಳೂರು: ಕನ್ನಡದಲ್ಲಿ ಈ ವರ್ಷ ಎಂತೆಂಥದ್ದೋ ಸಿನಿಮಾಗಳು ಬಂದು ಹೋಗಿವೆ. ಆದರೆ ನಮ್ಮ ಡಿ ಬಾಸ್ ಸಿನಿಮಾ ಯಾಕೆ ಒಂದೂ ಬಿಡುಗಡೆಯಾಗಿಲ್ಲ ಎಂಬುದೇ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.ಸದ್ಯಕ್ಕೆ ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿದ್ದು, ಸೆನ್ಸಾರ್ ಕೂಡಾ ಮುಗಿದಿದೆ. ಆದರೆ ಬಿಡುಗಡೆ ಯಾವಾಗ ಎಂಬುದನ್ನು ನಿರ್ಮಾಪಕರು ಇನ್ನೂ ಹೇಳುತ್ತಿಲ್ಲ. ಯಜಮಾನ ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲ.ಅದರ ಹೊರತಾಗಿ ದರ್ಶನ್ ಇದೀಗ ಹೊಸ ಚಿತ್ರಗಳನ್ನು ಮಾಡುತ್ತಿಲ್ಲ. ಕೊನೆಯ ಬಾರಿಗೆ ಸದ್ದು ಮಾಡಿದ