ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರದೇ ಹೋದರೆ ಎಂಬ ಆತಂಕ ನಿರ್ಮಾಪಕರಲ್ಲಿತ್ತು. ಆದರೆ ಕಳೆದ ವಾರದಿಂದ ಒಟ್ಟು ಮೂರು ಹೊಸ ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಈ ಮೂರಕ್ಕೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿರುವುದು ನಿರ್ಮಾಪಕರ ಮೊಗದಲ್ಲಿ ಹರ್ಷ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸಿನಿಮಾಗಳೂ ಸ್ಟಾರ್ ಕಾಸ್ಟ್ ಇಲ್ಲದೇ ವಿಭಿನ್ನ ಕತೆಯಾಧಾರಿತ ಸಿನಿಮಾವಾಗಿತ್ತು. ಹಾಗಿದ್ದರೂ ಜನ ಥಿಯೇಟರ್ ಗೆ ಬಂದು