Widgets Magazine

ನಟ ಅಜಿತ್ ನೋಡಲು ಬಂದ ಅಭಿಮಾನಿಗಳ ದಂಡು

ಚೆನ್ನೈ| pavithra| Last Modified ಶುಕ್ರವಾರ, 20 ನವೆಂಬರ್ 2020 (12:11 IST)
ಚೆನ್ನೈ : ನಟ ಅಜಿತ್ ತಮಿಳಿನ ಖ್ಯಾತ ನಟರಾಗಿದ್ದು, ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಮುಂಬೈ ಶೂಟಿಂಗ್ ಸ್ಥಳವೇ ಸಾಕ್ಷಿ.

ಹೌದು. ಅಜಿತ್ ಅವರು ‘ಮಂಕಥಾ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಹೆಚ್ಚಾಗಿ ಮುಂಬೈ ನಗರದ ಸುತ್ತಲೂ ಚಿತ್ರೀಕರಿಸಲಾಗಿದೆ. ಮುಂಬೈ ನಲ್ಲಿ ಅಜಿತ್ ಮಂಕಥಾ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಅವರನ್ನು ನೋಡಲು ಅಪಾರ ಅಭಿಮಾನಿಗಳು ಬಂದಿದ್ದಾರೆ. ಈ ದೃಶ್ಯವನ್ನು ನೋಡಿದರೆ ಬೇರೆ ಯಾವ ನಟನಿಗೂ ಮುಂಬೈನಲ್ಲಿ ಇಷ್ಟೊಂದು ಅಭಿಮಾನಿಗಳಿರಲು ಸಾಧ್ಯವಿಲ್ಲ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :