ವಿದ್ಯಾ ಬಾಲನ್ ಸೀರೆಗೆ ಅಭಿಮಾನಿಗಳು ಫಿದಾ

ಮುಂಬೈ| Jagadeesh| Last Modified ಭಾನುವಾರ, 26 ಜುಲೈ 2020 (22:34 IST)
ಬಾಲಿವುಡ್ ನಟಿ ವಿದ್ಯಾ ಬಾಲನ್ ಧರಿಸುವ ಸೀರೆಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿ ವಿದ್ಯಾ ಬಾಲನ್ ತಮ್ಮ ಕೈಯಿಂದ ಸಿದ್ಧಪಡಿಸಿದ ಸೀರೆಗಳಿಂದ ಹಾಗೂ ಅವರಲ್ಲಿರುವ ಅಂದವಾದ ಸೀರೆಗಳ ಸಂಗ್ರಹದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿವೆ.

ನಟಿ ವಿದ್ಯಾ ಬಾಲನ್ ತಮ್ಮ ಮುಂಬರುವ ಚಿತ್ರ ಶಕುಂತಲಾ ದೇವಿ ಪ್ರಚಾರಕ್ಕಾಗಿ ಸೀರೆಗಳನ್ನು ಧರಿಸುತ್ತಿದ್ದಾರೆ. ಅವರು ಖುದ್ದಾಗಿ ತಮ್ಮ ಕೈಯಿಂದ ಕೆಲವೊಂದು ಸೀರೆಗಳನ್ನು ಸಿದ್ಧಗೊಳಿಸಿದ್ದಾರಂತೆ. ಸಿನಿಮಾ ಪ್ರಚಾರದೊಂದಿಗೆ ದೇಶದ ಜವಳಿ ಸಂಪ್ರದಾಯಗಳನ್ನು ಎತ್ತಿ ತೋರಿಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :