ಬೆಂಗಳೂರು: ಲವ್ ಯೂ ರಚ್ಚು ಚಿತ್ರೀಕರಣ ವೇಳೆ ಫೈಟರ್ ವಿವೇಕ್ ದುರಂತ ಸಾವಾಗಿತ್ತು. ಆದರೆ ಈ ಬಗ್ಗೆ ಚಿತ್ರರಂಗ ಮೌನವಾಗಿರುವುದು ನಿಜಕ್ಕೂ ವಿಪರ್ಯಾಸ. Photo Courtesy: Googleದುರಂತ ನಡೆದ ಬಳಿಕ ಲವ್ ಯೂ ರಚ್ಚು ಚಿತ್ರತಂಡ ಸ್ಥಳದಿಂದ ಪರಾರಿಯಾಗಿತ್ತು. ನಿರ್ಮಾಪಕ ಗುರುದೇಶ್ ಪಾಂಡೆ ತಲೆಮರೆಸಿಕೊಂಡಿದ್ದರು. ಘಟನೆಗಳು ಕಾರಣಗಳು ಏನೇ ಇರಬಹುದು. ಆದರೆ ಇದರಿಂದ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ.ಈ ಬಗ್ಗೆ ವಿವೇಕ್ ಕುಟುಂಬಕ್ಕೆ ಸಾಂತ್ವನವಾಗಲೀ, ಸಹಾಯವಾಗಲೀ ಚಿತ್ರರಂಗದ ಕಡೆಯಿಂದ