ನವದೆಹಲಿ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನ ಈಗ ಸಿನಿಮಾ ರೂಪದಲ್ಲಿ ಬರಲಿದೆ. ರಾಜಕೀಯ ರಂಗದ ಅಜಾತ ಶತ್ರು ಎಂದೇ ಕರೆಯಿಸಿಕೊಂಡಿದ್ದ ಬಿಜೆಪಿ ಧುರೀಣ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಕತೆಯಿರುವ ಸಿನಿಮಾಗೆ ‘ಮೈ ರಹೂಂ ಯಾ ನ ರಹೂಂ ಯೇ ದೇಶ್ ರಹ್ನಾ ಚಾಹಿಯೆ’ ಎಂದು ಟೈಟಲ್ ಇಡಲಾಗಿದೆ.ಉಲ್ಲೇಖ್ ಎನ್ ಪಿ ಬರೆದಿದ್ದ ದಿ ಅನ್ ಟೋಲ್ಡ್ ವಾಜಪೇಯಿ