ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಹುಡುಗನ ಕತೆಯಿಟ್ಟುಕೊಂಡು ಸಿನಿಮಾವೊಂದು ಹೊರಬರುತ್ತಿದೆ. ಗುರುದೇಶ್ ಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್ ನಲ್ಲಿ ‘ಝೂ’ ಎನ್ನುವ ಸಿನಿಮಾ ನಿರ್ಮಿಸುತ್ತಿದ್ದು, ಈ ಸಿನಿಮಾ ದರ್ಶನ್ ಅಭಿಮಾನಿ ಹುಡುಗನೊಬ್ಬನ ಕತೆ.ಸಿನಿಮಾದಲ್ಲಿ ಮುಖ್ಯಪಾತ್ರಧಾರಿ ಬಾಲಕ ದರ್ಶನ್ ರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಜೊತೆಗೆ ಪ್ರಾಣಿಪ್ರಿಯನಾಗಿರುತ್ತಾನೆ. ಇದೀಗ ಯೂ ಟ್ಯೂಬ್ ನಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಗುರುದೇಶ್ ಪಾಂಡೆ ಜನ್ಮದಿನದಂದು ಈ ಸಿನಿಮಾ ಘೋಷಣೆಯಾಗಿದೆ. ಚಿತ್ರಕ್ಕೆ ಮಣಿಕಾಂತ್