ಬೆಂಗಳೂರು: ಸ್ಯಾಂಡಲ್ ವುಡ್ ಗೆ 2022 ಸುವರ್ಣ ವರ್ಷವಾಗಿತ್ತು. ಕನ್ನಡ ಚಿತ್ರರಂಗದ ಖ್ಯಾತಿ ಈಗ ಪರಭಾಷೆಯವರೆಗೂ ತಲುಪಿದೆ ಎಂದು ಉತ್ಪ್ರೇಕ್ಷೆಯಲ್ಲ.ಇದೀಗ ಹೊಸ ವರ್ಷಕ್ಕೂ ಕನ್ನಡದಲ್ಲಿ ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಅವುಗಳಲ್ಲಿ ಕೆಲವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ವರ್ಷವೂ ಕನ್ನಡ ಚಿತ್ರರಂಗ ಪರಭಾಷಿಕರ ಗಮನ ಸೆಳೆಯುವುದು ಖಚಿತ. ಈ ವರ್ಷ ತೆರೆಗೆ ಬರಲಿರುವ ಬಹುನಿರೀಕ್ಷಿತ ಸಿನಿಮಾಗಳು ಯಾವುವು ನೋಡೋಣ.ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ,